ಲಾಕ್‌ಡೌನ್ ನಿರಂತರತೆಯ ಅಗತ್ಯವಿಲ್ಲ. ಆದರೂ ಎರಡು ತಿಂಗಳ ಉಚಿತ ಪಡಿತರ‌ ಮತ್ತು ಚಾಲಕರಿಗೆ ಹಣಕಾಸು ನೆರವನ್ನು ‌ದೆಹಲಿ ಮು.ಮಂ. ಕೇಜ್ರೀವಾಲ್ ಘೋಷಣೆ ಮಾಡಿದರು.

ಕಳೆದ ವರುಷದ ಲಾಕ್‌ಡೌನ್‌ನಲ್ಲಿ ಉಚಿತ ಪಡಿತರ‌ ಮತ್ತು 1,56,000 ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ ರೂಪಾಯಿ 5,000 ನಗದು ನೆರವು ನೀಡಿದ್ದರು.

ಈ ಬಾರಿ 72 ಲಕ್ಷ ಪಡಿಚರ ಚೀಟಿ ಹೊಂದಿರುವವರಿಗೆ ಎರಡು ತಿಂಗಳ ಉಚಿತ ಪಡಿತರ ನೀಡಲಾಗುವುದು. ಆಟೋ ಮತ್ತು ಟ್ಯಾಕ್ಸಿ ಡ್ರೈವರ್‌ಗಳಿಗೆ ತಲಾ ಐದು ಸಾವಿರ ಆರ್ಥಿಕ ನೆರವು ನೀಡಲಾಗುವುದು ಎಂದು ಕೇಜ್ರೀವಾಲ್ ಅದಕ್ಕೆ ತಯಾರಿ ಆರಂಭಿಸಿದರು.