ಗ್ರಾಮ ಪಂಚಾಯತ್ ಫಲಿತಾಂಶ ಕಾಂಗ್ರೆಸ್ಸಿಗೆ ಜೀವವಾಯು
ಕರ್ನಾಟಕದ ಚುನಾವಣಾ ಫಲಿತಾಂಶ ಮುಂದಿನಂತಿದೆ.
ಒಟ್ಟು- 91,339
ಕಾಂಗ್ರೆಸ್ ಬೆಂಬಲಿತ- 23,829
ಬಿಜೆಪಿ- 21,853
ಜೆಡಿಎಸ್ ಬೆಂಬಲಿತ- 14,141
ಇತರರು- 9,094
ಅವಿರೋಧ- 8,074
ಎಸ್ ಡಿ ಪಿ ಐ ವಿಜಯ- 200+
ಉಡುಪಿ- 15, ಉ. ಕ; -7, ಕೊಡಗು- 12, ಹಾಸನ- 4, ಬಳ್ಳಾರಿ- 2, ಕಲಬುರಗಿ- 7, ಕೊಪ್ಪಳ- 1, ಬೆಳಗಾವಿ- 1, ಯಾದಗಿರಿ-1, ದಕ್ಷಿಣ ಕನ್ನಡ- 171
ಒಟ್ಟು- 221
ದಕ್ಷಿಣ ಕನ್ನಡ ಜಿಲ್ಲೆಯ ಪಂಚಾಯತಿಗಳಲ್ಲಿ ಅಂತಿಮ ಬಲಾಬಲ
ಬಿಜೆಪಿ- 145
ಕಾಂಗ್ರೆಸ್- 44
ಎಸ್ ಡಿ ಪಿ ಐ- 2
ಜೆಡಿಎಸ್- 1
ಸುಳ್ಯ ಮನ್ಮಥ ಗುಂಪು- 1
ಅತಂತ್ರ- 21
ಸಮಬಲ- 6