ಭಾರತದ ಅಮನ್ ಫರೋಜ್ ಸಂಜಯ್ ಅವರು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಫ್ಯೂಚರ್ ಸೀರೀಸ್ ಬ್ಯಾಡ್ಮಿಂಟನ್‌ನಲ್ಲಿ ಚಾಂಪಿಯನ್ ಅದರು.
ಜಿದ್ದಾಜಿದ್ದಿನ ಫೈನಲ್‌ನಲ್ಲಿ ಅವರು ದಕ್ಷಿಣ ಆಫ್ರಿಕಾದ ರಾಮರ್ಸ್ ಸಮರ್ಸ್ ವಿರುದ್ಧ ಗೆದ್ದರು. ಕಳೆದ ವಾರ ಬೋಟ್ಸ್‌ವಾನಾದಲ್ಲಿ ನಡೆದ ಫ್ಯೂಚರ್ ಸೀರೀಸ್‌ನಲ್ಲೂ ಅಮನ್ ಚಾಂಪಿಯನ್ ಆಗಿದ್ದರು.