ಪವಿತ್ರ ಈದ್ ಉಲ್ ಫಿತ್ರ್ ಹಬ್ಬವನ್ನು ಮಹಾನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುವ ನಗರದ ಶುಚಿತ್ವ ಕಾಪಾಡುವ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ಆಚರಣೆ ಮಾಡಿದ ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿಸೋಜ.

ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀ ಯು ಟಿ ಖಾದರ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ವಿವೇಕ್ ರಾಜ್ ಪೂಜಾರಿ, ಆಶಿತ್ ಪಿರೇರಾ, ನವೀನ್ ಡಿಸೋಜ, ಭಾಸ್ಕರ್ ರಾವ್, ಸತೀಶ್ ಪೆಂಗಲ್, ದೀಕ್ಷಿತ್, ಹಸನ್, ಜೇಮ್ಸ್, ತೆರೆಜಾ ಪಿಂಟೋ, ಹಾಗೂ ಇತರರು ಉಪಸ್ಥಿತರಿದ್ದರು