ಶ್ವಾಸಕೋಶದ ತೊಂದರೆ ಸಂಬಂಧ ರೋಮ್‌ನಲ್ಲಿ ಆಸ್ಪತ್ರೆಗೆ ಸೇರಿದ್ದ ಕ್ರೈಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ನಾನಿನ್ನೂ ಬದುಕಿರುವೆ ಎನ್ನುತ್ತ ಏಪ್ರಿಲ್ 5ರಂದು ವ್ಯಾಟಿಕನ್ ನಿವಾಸಕ್ಕೆ ಹೊರಟರು.
"ಎಲ್ಲರೂ ದೇವರ ಮಕ್ಕಳು, ದೇವರು ಯಾರನ್ನೂ ತೆಗೆದು ಹಾಕುವುದಿಲ್ಲ, ದೇವರೇ ತಂದೆ. ಹಾಗಾಗಿ ಯಾವುದೇ ಚರ್ಚ್‌ನಿಂದ ಯಾರನ್ನೇ ಆಗಲಿ ತೆಗೆದು ಹಾಕುವ ಹಕ್ಕನ್ನು ನಾನು ಹೊಂದಿಲ್ಲ" ಎಂದು ಪೋಪ್ ಈ ಸಂದರ್ಭದಲ್ಲಿ ಹೇಳಿದರು.