ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮಿಜಾರು ಹರಿ ಭಜನಾ ಮಂಡಳಿ ಧಾರ್ಮಿಕ ಟ್ರಸ್ಟ್ ನೂತನ ಸಭಾವೇದಿಕೆ ಹಾಗೂ ಉದಯಾಸ್ಥಮಾನ ಹರಿನಾಮ ಸಂಕೀರ್ತನೆ ಕಾರ್ಯಕ್ರಮದ ಉದ್ಘಾಟನೆ ಡಿ. 8 ರಂದು ಮಿಜಾರಿನಲ್ಲಿ ನೆರವೇರಿತು. ಧಾರ್ಮಿಕ ಕಾರ್ಯಕ್ರಮದ ತರುವಾಯ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.