ಕಜಂಗೆ ಸುದರ್ಶನ್ ಜೈನ್ ನಮ್ಮ ಶ್ರೀ ಮಠದ ಕ್ಷೇತ್ರದ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲದೆ ಇತರ ಸಂಘ-ಸಂಸ್ಥೆಗಳಲ್ಲಿಯು ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯಂತ ಕ್ರಿಯಾಶೀಲರಾಗಿದ್ದವರು ಕೊಡುಗೈ ದಾನಿ ಇವರು ಮೂಡುಬಿದಿರೆಯಲ್ಲಿ ಸೆಪ್ಟೆಂಬರ್ 4ರ ರಾತ್ರಿ 12ಕ್ಕೆ ಸ್ವರ್ಗ ಸ್ಥ ರಾಗಿದ್ದಾರೆ.

ಅವರ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಅವರ ಅಗಲುವಿಕೆಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಮೃತರ ಪತ್ನಿ ಮಕ್ಕಳಿಗೆ ಬಂಧು ಭಾಂದವರಿಗೆ ದೊರೆಯಲಿ ಎಂದು ಶ್ರೀ ಜಿನೇಶ್ವರರಲ್ಲಿ ಪ್ರಾರ್ಥಿಸುತ್ತೇವೆ. 

ಓಂ ಶಾಂತಿ 

ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ
ಜೈನ ಕಾಶಿ ಮೂಡುಬಿದಿರೆ