ಕರ್ನಾಟಕದ ಕೋವಿಡ್ ವ್ಯಾಪಕತೆಯು ಕಡಿಮೆಯಾಗಿದೆ.

ಶನಿವಾರ ದಿನ ರಾಜ್ಯದಲ್ಲಿ ಹೊಸದಾಗಿ ಸೋಂಕಿತರಾದವರ ಸಂಖ್ಯೆಯು 2,162 ಹಾಗೂ ಅದೇ 24 ಗಂಟೆಗಳಲ್ಲಿ ಕೋವಿಡ್‌ನಿಂದ ಮೃತರಾದವರ‌ ಸಂಖ್ಯೆಯು 48 ಎನ್ನಲಾಗಿದೆ.

ರಾಜ್ಯದಲ್ಲಿನ ಸೋಂಕು ಮೊತ್ತವು ಈಗ ಒಟ್ಟು 28,69,320ಕ್ಕೆ ತಲುಪಿದೆ. ಒಟ್ಟು ಮರಣ ಹೊಂದಿದವರ ಸಂಖ್ಯೆ 35,779 ದಾಟಿದೆ.