ಶನಿವಾರ ದಿನದ 24 ಗಂಟೆಗಳಲ್ಲಿ ಭಾರತದಲ್ಲಿ ನೋವೆಲ್ ಕೋವಿಡ್ 19 ಹತೋಟಿಗೆ ಬಂದ ಲಕ್ಷಣ ಮುರಿದಿದೆ.
ನಿನ್ನೆ ದಿನ ನಮ್ಮ ಜನ ಭಾರತ ದೇಶದಲ್ಲಿ 41,506 ಮಂದಿ ಪಾಸಿಟಿವ್ ಸಾಂಕ್ರಾಮಿಕರಾದರು. ಸೋಂಕಿತರ ಮೊತ್ತವು ಅಲ್ಲಿಗೆ 3,08,36,231ಕ್ಕೆ ಏರಿದೆ.
ನಿನ್ನೆ ದಿನ ನಮ್ಮ ಜನ 895 ಮಂದಿ ಕೊರೋನಾ ಸಾವು ಹೊಂದಿದರು. ದೇಶದಲ್ಲಿ ಈಗ ಕೋವಿಡ್‌ಗೆ ಬಲಿಯಾದವರ ಸಂಖ್ಯೆಯು 4,08,072 ಮುಟ್ಟಿದೆ.