ಮಂಗಳೂರು: ವಿಶ್ವವಿದ್ಯಾಲಯದ ಆವರಣದಲ್ಲಿ ಇರುವ ವೀರ ಯೋಧರ ಸ್ಮಾರಕ ಸ್ಥಳದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. 

ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಕೆ ಸಿ ಮಹದೇಶ ಮತ್ತು ಡಾ. ಎಸ್ ಬಿ ಎಂ ಪ್ರಸನ್ನ, ಮಾತನಾಡಿ ಭಾರತ ದೇಶದ ರಕ್ಷಣೆಗೆ ಕಾರ್ಗಿಲ್ ನಲ್ಲಿ ತಮ್ಮ ಪ್ರಾಣವನ್ನೇ ಪಣವಿಟ್ಟು ಹೋರಾಡಿ ಹುತಾತ್ಮರಾದ  ನಮ್ಮ ಯೋಧರನ್ನು ಸ್ಮರಿಸುವ ಜೊತೆಗೆ ರಾಷ್ಟ್ರಸೇವೆಗೆ ನಮ್ಮನ್ನು ಅರ್ಪಿಸಿಕೊಳ್ಳಬೇಕು. ದೇಶ ಸೇವೆಯನ್ನು ದೇವರ ಸೇವೆ ಎಂದು ಭಾವಿಸಬೇಕು. ದೇಶದ ಅಗ್ನಿವೀರರಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು, ಎಂದು ಕಿವಿಮಾತು ಹೇಳಿದರು. 

ಮಾನ್ಯರೇ, ಈ ಚಿಕ್ಕ ವರದಿಯನ್ನು ಚಿತ್ರ ಸಹಿತ ತಮ್ಮ ಮಾಧ್ಯಮದಲ್ಲಿ ಪ್ರಕಟಿಸಬೇಕಾಗಿ ಸವಿನಯ ವಿನಂತಿ ಫೋಟೋ ಲಗತ್ತಿಸಿದ್ದೇನೆ.