ಮಂಗಳೂರು ತಾಲೂಕು ಮುತ್ತೂರು ಗ್ರಾಮ ಪಂಚಾಯತ್‍ನ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಫೆ. 11 ರಂದು  ಬೆಳಿಗ್ಗೆ  11 ಗಂಟೆಗೆ ಶ್ರೀ ನಾರಾಯಾಣ ಗುರು ಸಭಾ ಭವನ ಕೊಳವೂರು ಇಲ್ಲಿ ನಡೆಯಲಿದೆ ಎಂದು ಮುತ್ತೂರು ಗ್ರಾಮ  ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.