ಮಂಗಳೂರು:  ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ಜ. 9 ರಂದು ಸಂಜೆ 6 ರಿಂದ  ಸುಗಮ ಸಂಗೀತ-ಅಂಧಕಲಾವಿದರ ತಂಡ ಅನ್ನಪೂರ್ಣೇಶ್ವರಿ ಸೊಸೈಟಿ.

ರಾತ್ರಿ 7ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ತಂಡದವರಿಂದ ಯಕ್ಷಗಾನ ‘ಮಹಿಷಮರ್ದಿನಿ’ ಏರ್ಪಡಿಸಲಾಗಿದೆ.