ಅರ್ಜೆಂಟೀನಾ ಪರ ಅತಿ ಹೆಚ್ಚು ಪಂದ್ಯಗಳಲ್ಲಿ ಆಡಿದ ದಾಖಲೆಯನ್ನು ಲಿಯೋನೆಲ್ ಮೆಸ್ಸಿ ಎರಡು ಗೋಲು ಹೊಡೆದು ಸ್ಮರಣೀಯ ಎನಿಸಿಕೊಂಡರು.

ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಈ ಪಂದ್ಯದಲ್ಲಿ ಅರ್ಜೆಂಟೀನಾ ಬೊಲಿವಿಯಾ ವಿರುದ್ಧ 4- 1 ಗೋಲುಗಳಿಂದ ಗೆಲುವು ಸಾಧಿಸಿತು.

ಇದು ಅರ್ಜೆಂಟೀನಾ ಪರ ಮೆಸ್ಸಿಯವರ 148ನೇ ಪಂದ್ಯ. ಹಿಂದೆ ಆ ದೇಶದ ಪರ ಹೆಚ್ಚು ಪಂದ್ಯ ಆಡಿದ ದಾಖಲೆ 147 ಪಂದ್ಯ ಆಡಿದ್ದ ಜೇವಿಯರ್ ಮಚಾ ರೆನೋ ಹೆಸರಲ್ಲಿತ್ತು.