ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಶಾಸಕ ಉಮಾನಾಥ ಕೋಟ್ಯಾನ್ ಅವರು ತಮ್ಮ ಕಚೇರಿ ಸೇವಕದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಹಲವಾರು ಮಂದಿ ಸಾರ್ವಜನಿಕ ವಿಚಾರ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದರು. ಪುತ್ತಿಗೆಯ ರಾಘವೇಂದ್ರ ದೇವಾಲಯದ ಬಗ್ಗೆ ಶಶಿಧರ ಅಂಚನ್ ಹಾಗೂ ಇತರರು ಶಾಸಕರನ್ನು ಆಹ್ವಾನಿಸಿದರು.