ಮೂಡುಬಿದರೆ: ಸ್ಥಳೀಯ ಶ್ರೀ ಆದಿಶಂಕರ ಬ್ರಾಹ್ಮಣ ಪರಿಷತ್ತಿನ ವಾರ್ಷಿಕ ಆಟೋಟ ಸ್ಪರ್ಧೆ ಇತ್ತೀಚೆಗೆ ಅಲಂಗಾರಿನಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಪರಿಷತ್ತಿನ ಆಟಿದ ಕೂಟ ಹಾಗೂ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.