ಮುಂಬಯಿ, ಸೆ.27: ಅಂಧೇರಿ ಪೂರ್ವದ ಚಕಲಾ ಇಲ್ಲಿನ ಪೌಲಿನ ಝೆಬೆಯತ್ ನಿವಾಸಿ ರೆಜಿನಾಲ್ಡ್ ಡಿಸಿಲ್ವಾ (69) ಅವರು ಇಂದು ಬುಧವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ಉಡುಪಿಯ ಬಾರ್ಕೂರು ಮೂಲತಃವರಾಗಿದ್ದು, ಪುತ್ರ, ಪುತ್ರಿ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.