ಉತ್ತರ ಕೊರಿಯಾವು ಶನಿವಾರ ಮತ್ತು ಭಾನುವಾರ ನಡೆಸಿದ ದೂರಗಾಮಿ ಕ್ರೂಸ್ ಕ್ಷಿಪಣಿ ಪ್ರಯೋಗಗಳು ಯಶಸ್ವಿಯಾಗಿರುವುದಾಗಿ ಕೊರಿಯನ್ ಸೆಂಟ್ರಲ್ ನ್ಯೂಸ್ ವರದಿ ಮಾಡಿದೆ.
1,500 ಕಿಮೀ ಹಾರಿದ ಕ್ಷಿಪಣಿಯು ಗುರಿಯನ್ನು ಪುಡಿಗಟ್ಟಿದೆ. ಅಮೆರಿಕದ ವಿರೋಧ ಲೆಕ್ಕಿಸದೆ ಉತ್ತರ ಕೊರಿಯಾ ನಾನಾ ಕ್ಷಿಪಣಿ ಮತ್ತು ಅಣ್ವಸ್ತ್ರ ಪ್ರಯೋಗಗಳಲ್ಲಿ ತೊಡಗಿಕೊಂಡಿದೆ.