ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ತಮ್ಮ ಶ್ರೀ ಜೈನ ಮಠದ ಬೆಳುವಾಯಿ ಕೃಷಿ ಜಮೀನಿನಲ್ಲಿ ಅಪಾಯದ ಅಂಚಿನಲ್ಲಿ ಇರುವ ಅಪರೂಪದ ವೃಕ್ಷ ತಾಡಾ ಪತ್ರ ವೃಕ್ಷ ಎಂದು ಜನ ಜನಿತವಾದ ಎರಡು ತಾಳೆ ವೃಕ್ಷ ದ ಗಿಡ 25.11.21 ರ ಸಂಜೆ ನೆಟ್ಟರು ಈ ಸಂಧರ್ಭ ಉಡುಪಿಯ ಪುರಾ ತತ್ವ ಸಂಶೋಧನಾ ಕೇಂದ್ರದ ಶ್ರೀ ತಾಳೆ ವೃಕ್ಷ ಒಪ್ಪಿಕೊ ಅಭಿಯಾನದ ಶ್ರೀ ಕೃಷ್ಣಯ್ಯ ದಂಪತಿಗಳು ಉಪಸ್ಥಿತರಿದ್ದರು