ಮಂಗಳೂರು: ನಗರದ ಖ್ಯಾತ ನ್ಯೂ ಚಿತ್ರ ಟಾಕೀಸ್ ಮಾಲಕರಾದ ಶ್ರೀ ಕೊಚ್ಚಿಕಾರ್ ಶಂಕರ್ ಪೈ ಅಲ್ಪ ಕಾಲದ ಅಸೌಖ್ಯದಿಂದ ದೈವಾಧೀನರಾದರು . ಮೃತರು ಪತ್ನಿ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ .