ವಿಸ್ಟಾ ಯೋಜನೆಯಡಿ ಪ್ರಧಾನಿಯವರ ಹೊಸ ನಿವಾಸವನ್ನು ಮುಂದಿನ ತಿಂಗಳೊಳಗೆ ಮುಗಿಸುವಂತೆ ಆದೇಶ ನೀಡಿರುವುದನ್ನು ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದರು.
ಆಮ್ಲಜನಕ ಇಲ್ಲದೆ, ಸಮರ್ಪಕ ಚಿಕಿತ್ಸೆ ಸಿಗದೆ, ಸಮಯದಲ್ಲಿ ವೈದ್ಯಕೀಯ ಸೇವೆ ಲಭ್ಯವಾಗದೆ ಪ್ರಜೆಗಳು ಸಾಯುತ್ತಿದ್ದಾರೆ. ವಿಸ್ಟಾ ಯೋಜನೆಯ ಹಣವನ್ನು ತನಗೆ ಬೇಗ ಬಳಸಿ ಎನ್ನುತ್ತಿದ್ದಾರೆ. ವಿಸ್ಟಾ ಯೋಜನೆಯಡಿ ಇರುವ ಎಲ್ಲ ಹಣವನ್ನು ಸದ್ಯಕ್ಕಂತೂ ಕೋವಿಡ್ ನಿಬಾಯಿಸಲು ವ್ಯಯಿಸಬೇಕಾಗಿದೆ. ಪ್ರಧಾನಿ ಹೃದಯದಿಂದ ಮಾತನಾಡಲಿ ಎಂದು ಪ್ರಿಯಾಂಕಾ ಗಾಂಧಿ ಪೋಸ್ಟ್‌ಗಳ ಮೂಲಕ ಒತ್ತಾಯಿಸಿದ್ದಾರೆ.