ಪ್ರಧಾನಿ ಮೋದಿಯವರು ಮುಂದಿನ ಐದು ವರುಷಗಳಿಗೆ 13,000 ಕೋಟಿ ರೂಪಾಯಿ ಗೊತ್ತು ಪಡಿಸಲಾಗಿರುವ ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದರು.

ಇದು ಕುಶಲ ಕರ್ಮಿಗಳಿಗೆ ಸುಲಭ ಸಾಲದ ಯೋಜನೆ ಆಗಿದೆ. ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಮಡಿವಾಳರು, ಕ್ಷೌರಿಕರು ಮೊದಲಾದ ಕುಶಲಕರ್ಮಿಗಳು ಇದರ ಉಪಯೋಗ ಪಡೆದು ಉದ್ಯಮಾಭಿವೃದ್ಧಿ ಸಾಧಿಸಬಹುದು.