ಬಿಜೆಪಿಯ ಅಹಂಕಾರವನ್ನು ಮೆಟ್ಟಿ ನಿಂತ ಮಮತಾ ಬ್ಯಾನರ್ಜಿಯವರ ನಾಯಕತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಮೂರನೆಯ ಎರಡು ಬಹುಮತದೊಂದಿಗೆ ಮರಳಿ ಅಧಿಕಾರ ಪೀಠಕ್ಕೇರಿದೆ.
ಇಲ್ಲಿ ಕಳೆದ ಬಾರಿ ಗೆದ್ದಿದ್ದ ಕೆಲವು ಸ್ಥಾನಗಳನ್ನು ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಪೂರ್ಣ ಬಿಜೆಪಿಗೆ ಕಳೆದುಕೊಂಡಿವೆ. ಪ್ರಧಾನಿ ಹುದ್ದೆಯ ಗೌರವ ಅಡವಿಟ್ಟ ಮೋದಿಗಾದ ಲಾಭ ಅದು.
ಅಂತಿಮವಾಗಿ 292 ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ 214 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿಗೆ 76 ಹಾಗೂ ಇತರರು ಎರಡು ಸ್ಥಾನ ಪಡೆದರು.