ಮೇ 3, ಇಂದು ಜಗತ್ತಿನ 30ನೇ ವರ್ಲ್ಡ್‌ ಪ್ರೆಸ್ ಫ್ರೀಡಂ ಡೇ ಆಚರಣೆ ನಡೆದಿದೆ.

ಈ ವರುಷದ ಧ್ಯೇಯ ವಾಕ್ಯವು ಸಾರ್ವಜನಿಕ ಹಿತಕ್ಕಾಗಿ ಸುದ್ದಿ ಎಂದರೆ ಇನ್ಫಾರ್ಮೇಶನ್ ಯಾಸ್ ಎ ಪಬ್ಲಿಕ್ ಗುಡ್ ಎಂಬುದಾಗಿದೆ.

ಕಾಂಬೋಡಿಯಾದ ಮಾಧ್ಯಮ ‌ಸಿಬ್ಬಂದಿ ಈ ವರುಷ ಯುನೆಸ್ಕೊ ಜೊತೆ ಕಯ್ ಜೋಡಿಸಿದ್ದಾರೆ. ಈ ತಿಂಗಳಿಡೀ ಲೋಕಾದ್ಯಂತ ಯುನೆಸ್ಕೋ ಜೊತೆಗೆ ಕಾಂಬೋಡಿಯಾ ‌ಮಾಧ್ಯಮ ಸಿಬ್ಬಂದಿ ನಾನಾ ಕಾರ್ಯಕ್ರಮಗಳನ್ನು ನಡೆಸುವರು.

ಭಾರತವು ಮಾಧ್ಯಮ ಸ್ವಾತಂತ್ರ್ಯದಲ್ಲಿ 143ನೇ ಅತಿ ನಿಕೃಷ್ಡ ಸ್ಥಾನದಲ್ಲಿರುವ ದೇಶವಾಗಿದೆ.