ಮಂಗಳೂರು ಆರ್‌ಟಿಓದವರು ನಾನಾ ಬಗೆಯ ವಾಹನಗಳ 170 ಮಂದಿಯ ಡ್ರೈವಿಂಗ್ ಲೈಸೆನ್ಸ್ ರದ್ದು ಪಡಿಸಿದರು.

24 ಅಪಘಾತ, 12 ಅತಿ ವೇಗ, 11 ಗೂಡ್ಸ್ ರಿಕ್ಷಾದಲ್ಲಿ ಜನ ಸಾಗಣೆ, 95 ಹೆಲ್ಮೆಟಿಲ್ಲದೆ ಓಡಾಟ, 13 ಸೀಟ್ ಬೆಲ್ಟ್ ಧರಿಸದ ಪ್ರಕರಣ, 7 ರೆಡ್ ಸಿಗ್ನಲ್ ಜಂಪ್, 5 ಮೊಬಾಯಿಲಲ್ಲಿ ಮಾತನಾಡುತ್ತ ವಾಹನ ಚಾಲನೆ ಎಂದು ತಿದ್ದಿಕೊಳ್ಳದವರ ಡಿಎಲ್ ರದ್ದು ಪಡಿಸಲಾಯಿತು.

ಇದೇ ಕಾರಿನ ಕನ್ನಡಿಗೆ ಟಿಂಟ್ ಬಳಕೆ, ಕರ್ಕಶ ಹಾರ್ನ್ ಮೊದಲಾದವುಗಳ ಸಂಬಂಧ 371 ಪ್ರಕರಣಗಳು ದಾಖಲಾಗಿವೆ.