Pic Credit: Qudach India
ಜಮ್ಮುವಿನ ರಿಯಾಸಿ ಜಿಲ್ಲೆಯ ತ್ರಿಕುಟಾ ಬೆಟ್ಟದ ಮೇಲಿನ ವೈಷ್ಣೋದೇವಿ ಗವಿಗೆ 14 ಕಿಲೋಮೀಟರ್ ನಡೆದು ಹೋಗಿ ಕಾಂಗ್ರೆಸ್ ನಾಯಕ ದೇವಿಯ ದರ್ಶನ ಪಡೆದರು.
ಕಾತ್ರಾದಿಂದ 14 ಕಿಮೀ ಕಾಲ್ನಡಿಗೆಯಲ್ಲಿ ರಾಹುಲ್ ಗಾಂಧಿಯವರು ಸಾಗಿದರು. ಅಲ್ಲಿಗೂ ಬಂದ ಪತ್ರಕರ್ತರು ಪ್ರಶ್ನೆ ಕೇಳಿದರು. ದೇವಿಯ ದರ್ಶನ ಕಾಲದಲ್ಲಿ ರಾಜಕೀಯ ಇಲ್ಲ ಎಂದು ರಾಹುಲ್ ಹೇಳಿದರು