ಮುಂಬಯಿ ಪೋಲೀಸರು ಗುರುವಾರ ಸೆಪ್ಟೆಂಬರ್ 26ರಂದು ಮುಂಬಯಿ ನ್ಯಾಯಾಲಯಕ್ಕೆ ಅಶ್ಲೀಲ ಚಿತ್ರಗಳ ನಿರ್ಮಾಪಕ ರಾಜ್ ಕುಂದ್ರಾ ವಿರುದ್ಧ 1,500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದರು.

ರಾಜ್ ಕುಂದ್ರಾ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ನಟಿ ಶಿಲ್ಪಾ ಶೆಟ್ಟಿ ಸಹಿತ 43 ಸಾಕ್ಷಿಗಳು ನೀಡಿದ ಮಾಹಿತಿ ಈ ಚಾರ್ಜ್ ಶೀಟ್‌ನಲ್ಲಿ ದಾಖಲು ಮಾಡಲಾಗಿದೆ.