ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಶೂಟಿಂಗ್ ಪಿ4 ಮಿಶ್ರ 50 ಮೀಟರ್ ಪಿಸ್ತೂಲ್ ಎಚ್1 ವಿಭಾಗದಲ್ಲಿ ಭಾರತದ ಮನೀಶ್ ನರ್ವಾಲ್ ಚಿನ್ನ ಗೆದ್ದರು.
19ರ ಮನೀಶ್ ದಾಖಲೆಯ 218.2 ಅಂಕದೊಡನೆ ಚಿನ್ನ ಗೆದ್ದರು. ಈ ವಿಭಾಗದ ಬೆಳ್ಳಿ ಕೂಡ ಭಾರತಕ್ಕೆ ದಕ್ಕಿತು. ಸಿಂಗರಾಜ್ ಅದಾನ ಬೆಳ್ಳಿ ಸಾಧಿಸಿದರು.
ಈ ಮೂಲಕ ಮೊದಲ ಬಾರಿಗೆ ಯಾವುದೇ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನ ಮತ್ತು ಒಟ್ಟು 16 ಪದಕದ ದಾಖಲೆ ಭಾರತದ್ದಾಯಿತು.