ಫಿನ್‌ಲ್ಯಾಂಡಿನ ವಾಂಟಾದಲ್ಲಿ ನಡೆಯುತ್ತಿರುವ ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್‌ನಲ್ಲಿ ಭಾರತ ತಂಡವು ಚೀನಾದ ಎದುರು 5-0 ಸೋಲು ಕಂಡುದರಿಂದ ಎಂಟರ ಘಟ್ಟಕ್ಕೆ ಏರುವ ಅವಕಾಶ ಕಳೆದುಕೊಂಡಿತು. ಮೊದಲ ದಿನ ಭಾರತ ತಾಯ್‌ಲ್ಯಾಂಡ್ ಎದುರು ಸೋಲು ಕಂಡಿತ್ತು. ಇನ್ನು 9ನೇ ಸ್ಥಾನಕ್ಕೆ ಹೋರಾಡಬೇಕಾಗಿದೆ.