ಚಾತುರ್ಮಾಸ ನಿಮಿತ್ತ ಪ್ರತೀ ಭಾನುವಾರ ಅಪರಾಹ್ನ ವಿಶೇಷ ಪ್ರವಚನ ಪರಮಪೂಜ್ಯ ಮುನಿಶ್ರೀ 108 ದಿವ್ಯ ಸಾಗರ ಮುನಿ ಮಹಾರಾಜರು  ಹಾಗೂ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಗಳಿಂದ ಶ್ರೀ ಜೈನ ಮಠ ಮೂಡಬಿದ್ರಿ ಯಲ್ಲಿ ಸೀಮಿತ ಭಕ್ತ ರ ಉಪಸ್ಥಿತಿ ಯಲ್ಲಿ ಸೆಪ್ಟೆಂಬರ್ ಕೊನೆ,20 21ರ ವರೆಗೂ ನಡೆಯಲಿದೆ ಪ್ರೊ ಅಜಿತ್ ಪ್ರಸಾದ್ ರಿಂದ ಜೈನ ಕಥೆ ಗಳು ಸಂಜೆ 5ರಿಂದ 5.20 ರ ವರೆಗೆ ಸರಣಿ ಕಥಾ ಕಾರ್ಯಕ್ರಮ ನಡೆಯಲಿದೆ spirituval Devotional ಫೇಸ್ಬುಕ್ ಪೇಜ್ ನಲ್ಲಿ ನೇರ ಪ್ರಸಾರ ದಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿದೆ.

ಸಂಜಯಂಥ ಕುಮಾರ್ ಶೆಟ್ಟಿ ವ್ಯವ ಸ್ಥಾಪಕರು ಶ್ರೀ ಜೈನ ಮಠ ಮೂಡು ಬಿದಿ ರೆ ಹಾಗೂ ಚಾತುರ್ಮಸ .ವ್ಯೆವಸ್ಥಾಪಕ ಸಮಿತಿ ಮೂಡು ಬಿದಿರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.