ಅತ್ಯಾಧುನಿಕ ವಿನ್ಯಾಸದ ಡಾರ್ಕ್ ರೇಂಜ್ ಕಾರುಗಳನ್ನು ದೇಶೀಯ ಕಾರು ಕಂಪೆನಿ ಟಾಟಾ ಬಿಡುಗಡೆ ಮಾಡಿದೆ.
ಆಲ್ಟ್ರೋಜ್ 8.71 ಲಕ್ಷ, ನೆಕ್ಸಾನ್ 10.41 ಲಕ್ಷ, ನೆಕ್ಸಾನ್ ಇವಿ 15.99 ಲಕ್ಷ, ಹ್ಯಾರಿಯರ್ 18.04 ಲಕ್ಷ ಬೆಲೆಯಲ್ಲಿ ಕರಿ ಕುದುರೆಗಳಾಗಿ ರಸ್ತೆಗೆ ಬಂದಿವೆ.