ವಾಯವ್ಯ ಅಫಘಾನಿಸ್ತಾನದಲ್ಲಿ ನಡೆದ ಭಾರೀ ಭೂಕಂಪದಲ್ಲಿ ಸತ್ತವರ ಸಂಖ್ಯೆಯು 2,000 ಮೀರಿರುವುದಾಗಿ ಅಲ್ ಜಜೀರಾ, ದ ಪ್ರಿಂಟ್ ವರದಿ ಮಾಡಿದೆ.
ಭೂಕಂಪದಲ್ಲಿ ಗಾಯಗೊಂಡವರ ಸಂಖ್ಯೆಯು 9,000 ದಾಟಿದೆ. ಗುಡ್ಡಗಾಡು ತಪ್ಪಲು ಪ್ರದೇಶದಲ್ಲಿ ನೆಲನಡುಕ ನಡೆದಿರುವುದರಿಂದ ಪರಿಹಾರ ಕಾರ್ಯ ಕಷ್ಟದ್ದಾಗಿದೆ. ವಾಯು ದಾರಿಯ ಪರಿಹಾರ ಮಾತ್ರ ಸಮಸ್ಯೆ ಸುಲಭ ಮಾಡುತ್ತದೆ ಎನ್ನಲಾಗಿದೆ.