ಇತ್ತೀಚಿನ ವರುಷಗಳಲ್ಲಿ 40 ವರುಷದೊಳಗಿನವರಲ್ಲೇ ಹೆಚ್ಚಾಗಿ ಹೃದಯಾಘಾತದ ಸಾವು ಆಗುತ್ತಿದೆ ಎಂಬುದನ್ನು ಯುವಕರು ನೆನಪಿಡಬೇಕು.
ಸರಿಯಾದ ದೈಹಿಕ ಶ್ರಮ ಪಡದಿರುವುದು ಮತ್ತು ಸಾಂಪ್ರದಾಯಿಕವಲ್ಲದ ಆಹಾರ ಸೇವನೆಯು ಮಧ್ಯ ವಯಸ್ಕರಲ್ಲಿ ಹೆಚ್ಚು ಹೃದಯಾಘಾತ ಉಂಟಾಗಲು ಕಾರಣ ಎನ್ನಲಾಗಿದೆ.
ಹೃದಯವು ಮೂರು ಆರ್ಟರಿಗಳಿಂದ ನೆತ್ತರ ವ್ಯವಹಾರ ನಡೆಸುತ್ತದೆ. ಅಲ್ಲಿ ರಕ್ತ ಹೆಪ್ಪುಗಟ್ಟಿದರೆ ಹೃದಯಾಘಾತ ಆಗುತ್ತದೆ.
ಖಚಿತ ಆಹಾರ, ಒಂದಷ್ಟು ದೈಹಿಕ ದುಡಿಮೆ ಬಹುತೇಕ ಹೃದಯ ಬೇನೆ ತಡೆಯುತ್ತದೆ.