ಯುಎಸ್‌ಎ ಪ್ರಜಾ ಪ್ರತಿನಿಧಿ ಸಭೆಯ ನಾಯಕರಾದ ಹಕೀ ಜೆಫ್ರೀಸ್ ಅವರು ಚೀನಾ ವಿರುದ್ಧದ ಅಮೆರಿಕದ ಸಮಿತಿಯ ಸದಸ್ಯರಾಗಿ ಯುಎಸ್ ಕಾಂಗ್ರೆಸ್‌ನ ರಾಜಾ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಿದ್ದಾಗಿ ಘೋಷಣೆ ಮಾಡಿದರು.

ರಾಜಾ ಅವರು ಹಕೀಂರನ್ನು ಅಭಿನಂದಿಸಿದರು. ಈ ಸಮಿತಿಯಲ್ಲಿ ಇರುವ ಇನ್ನೊಬ್ಬ ಭಾರತೀಯರೆಂದರೆ ರೋ ಖನ್ನಾ.  ತೈವಾನ್ ಮೇಲೆ ಚೀನಾದ ಕಣ್ಣು, ಬೌದ್ಧಿಕತೆ ಕಳವು ಇತ್ಯಾದಿ ಆರೋಪ ಮಾಡಿರುವ ಯುಎಸ್‌ಎ ಜಗತ್ತಿಗೇ ಚೀನಾ ಅಪಾಯಕಾರಿ ಎಂದು ಹೇಳಿದೆ