ಮಂಗಳೂರು: ಪ್ರಕೃತಿ ಸೌಂದರ್ಯ ವೀಕ್ಷಿಸಲು ಸಾಧ್ಯವಾಗುವ ಗಾಜಿನ ಆವರಣದ ವಿಸ್ಡಾ ಡೋಮ್ ಬೋಗಿಯನ್ನು ಮಂಗಳೂರು- ಯಶವಂತಪುರ ವಿಶೇಷ ರೈಲಿಗೆ ಸೇರಿಸಲಾಗಿದೆ.

ಜುಲಾಯಿ 7ರಿಂದ ಈ ಬೋಗಿಗೆ  ಬುಕಿಂಗ್ ಆರಂಭವಾಗಿದೆ. ಜುಲಾಯಿ 11ರಿಂದ ಆರಂಭಿಕ ವಿಸ್ಡಾ ಡೋಮ್ ಸಹಿತದ ರೈಲು ಓಡಾಟ ಆರಂಭವಾಗಲಿದೆ.