ಮೂಡಬಿದ್ರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಬಿದ್ರೆ ಇಂದು ಜೈನ್ ಕಾಲೇಜು ಘಟಕ ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮೂಡಬಿದ್ರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯವರ್ಯ ಮಹಾ ಸ್ವಾಮೀಜಿ ಉಪಸ್ಥಿತರಿದ್ದು. 25 ಅಕ್ಟೋಬರ್ 2024ರಂದು ಶ್ರೀ ಜೈನ್ ಮಠ ಮೂಡು ಬಿದಿರೆ ಭಟ್ಟಾರಕ ಸಭಾ ಭವನ ದಲ್ಲಿ ಸಂಜೆ 4.00ಗಂಟೆಗೆ ವಿದ್ಯಾರ್ಥಿ ಸಮಾವೇಶದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ಆಶೀರ್ವಾದ ನೀಡಿದ ಸ್ವಾಮೀಜಿ ಜುಲೈ 9, 1949ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಾರಂಭ ಗೊಂಡು ಇಂದಿಗೆ 75ವರ್ಷವಾಗಿದೆ ರಾಜಕೀಯ ರಹಿತ ಸಂಸ್ಥೆ ಯುವ ಶಕ್ತಿ ಯಲ್ಲಿ ಶಿಕ್ಷಣ ದ ಮಹತ್ವ ದೇಶ ಪ್ರೇಮ ಸೇವೆ, ಸಮರ್ಪಣೆ ಅರೋಗ್ಯದ ಕಾಳಜಿ ಮುಖೆeನ ವಿದ್ಯಾರ್ಥಿಗಳ ಏಕತೆ ಅಭಿವೃದ್ಧಿ ಗಾಗಿ ಪರಿಷತ್ ಚಟುವಟಿಕೆ ರಾಜಕೀಯ ರಹಿತ ವಾಗಿದೆ ಸರ್ವರೊ ಭಾರತೀಯ ಸಂಸ್ಕೃತಿ ಯ ಅಭಿಮಾನ ದೇಶಪ್ರೇಮ ಮೈಗೂಡಿಸಿ ಕೊಳ್ಳಿ ಎಂದು ಕರೆ ನೀಡಿದ ರು .

ಈ ಸಂಧರ್ಭ ಮೂಡಬಿದ್ರೆ ತಾಲ್ಲೂಕು ಎಬಿವಿಪಿ ಸಂಚಾಲಕರಾದ ಶ್ರೇಜಿತ್ ರೈ, ಸಹ-ಸಂಚಾಲಕರಾದ ಶೈನಿತ್ ಶೆಟ್ಟಿ ಸೇರಿ ಹಲವು ಪದಾಧಿಕಾರಿಗಳು ಕಾರ್ಯಕರ್ತರು ಉಪ್ಥಿತರಿದ್ದರು.

ಜೈನ್ ಕಾಲೇಜು ಎಬಿವಿಪಿ ಅಧ್ಯಕ್ಷರಾಗಿ ನಿಹಾಲ್ ದೇವಾಡಿಗ ಉಪಾಧ್ಯಕ್ಷರಾಗಿ ಆದಿತ್ಯ ಶೆಟ್ಟಿ ಸೇರಿ ಹಲವರಿಗೆ ಜವಾಬ್ದಾರಿ ವಹಿಸಲಾಯಿತು