ಮಂಗಳೂರು ಬಸದಿಯಲ್ಲಿ ಉಪಸ್ಥಿತರಿದ್ದ ಯುಗಲ ಮುನಿ ಮಹಾರಾಜರು ಪರಮಪೂಜ್ಯ ಮುನಿಶ್ರೀ ಅಮೋಘಕೀರ್ತಿ ಮಹಾರಾಜ್ ಮತ್ತು  ಪರಮಪೂಜ್ಯ ಮುನಿಶ್ರೀ ಅಮರಕೀರ್ತಿ ಮಹಾರಾಜ್ ರವರಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ.ರವರು ಶ್ರೀಫಲ ಸಮರ್ಪಿಸಿ ಆಶೀರ್ವಾದ ಪಡೆದರು.  ಈ ಸಂದರ್ಭ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ,  ಉದ್ಯಮಿ ಪುಷ್ಪರಾಜ್ ಜೈನ್, ಪ್ರಭಾಮಾಲಿನಿ, ಸುರೇಖ ಹೆಗ್ಡೆ ಉಪಸ್ಥಿತರಿದ್ದರು.