ಮಂಗಳೂರಿನ ಭೆಥನಿ ಮೇಳದ ಸಿ| ಲಿಲ್ಲಿ ಆಂಜ್ ಅವರ ಧಾರ್ಮಿಕ ದೀಕ್ಷೆಯ 50 ವರ್ಷ ಪೂರೈಸಿದ ಸಂದರ್ಭದಲ್ಲಿ ಮಂಗಳೂರಿನ ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚಿನಲ್ಲಿ ಬಲಿಪೂಜೆಯೊಂದಿಗೆ ಆಚರಿಸಲಾಯಿತು, ಈ ಸಂದರ್ಭದಲ್ಲಿ ಚರ್ಚಿನ ಸಹಾಯಕ ಧರ್ಮಗುರು ವಂ| ಪಾ| ವಿವಿಯನ್ ರೊಡ್ರಿಗಸ್, ಕೊಲ್ಲಗಾಂನ ಚರ್ಚಿನ ಧರ್ಮಗುರು ವಂ| ಪಾ| ರಿತೇಶ್ ರೊಡ್ರಿಗಸ್, ಕಥೋಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಎಲ್. ಜೆ. ಫೆನಾಂಡಿಸ್ ಉಪಸ್ಥಿತರಿದ್ದರು