ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆಯನ್ನು ಜೂನ್ 20ರಂದು ಹೊರಡಿಸಲಾಗಿದೆ. ಹೊಸ ಎಆರ್‌ಓ ವಿಭಾಗ ಇದನ್ನು ನಿರ್ವಹಿಸಲಿದೆ. ಡಬ್ಲ್ಯುಡಬ್ಲ್ಯುಡಬ್ಲ್ಯು.joinindianarmy.nic.inಗೆ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. 

ಅಗ್ನಿವೀರ್ ಸಾಮಾನ್ಯ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಕ್ಲರ್ಕ್, ಅಗ್ನಿವೀರ್ ಸ್ಟೋರ್ ಕೀಪರ್, ಅಗ್ನಿವೀರ್ ಟ್ರೆಡ್ಸ್ ವಿಭಾಗಗಳಲ್ಲಿ ನೇಮಕಾತಿ ನಡೆಯುತ್ತದೆ. 

ದೇಶಾದ್ಯಂತ ಅಗ್ನಿಪಥ ವಿರುದ್ಧದ ಪ್ರತಿಭಟನೆ ನಿಂತಿಲ್ಲ. ಜೂನ್ 21ರ ಓಡಾಟದ 500ಕ್ಕೂ ಹೆಚ್ಚು ರೈಲುಗಳನ್ನು ನಿಲ್ಲಿಸಲಾಗಿದೆ.