ಮೂಡುಬಿದಿರೆ: ಸೇವೆ ಮತ್ತು ಸಮರ್ಪಣೆ ಅಭಿಯಾನ ಪ್ರಯುಕ್ತ  ಮಹಾತ್ಮ ಗಾಂಧೀಜಿಯವರ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮದಿನ ಪ್ರಯುಕ್ತ ಶ್ರೀ ಜೈನ ಮಠ, ಧವಳತ್ರಯ ಜೈನ ಕಾಶಿ ಟ್ರಸ್ಟ್ ಆಶ್ರಯ ದಲ್ಲಿ ಚತುರ್ ಭಾಷಾ (ತುಳು, ಕನ್ನಡ, ಹಿಂದಿ, ಇಂಗ್ಲಿಷ್) ಚತುರ್ ಭಾಷಾ  ನಾಮ ಫಲಕ ಶ್ರೀ ಜೈನ ಮಠ ದಲ್ಲಿ ಪರದೆ ಸರಿಸಿ ಸ್ವಾಮೀಜಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮಧ್ಯಾಹ್ನ ಶ್ರೀ ಮಠ ಆನೆ ಬಾಗಿಲು ಬಳಿ ಲೋಕಾರ್ಪಣೆ ಮಾಡಿ ದರು  

ಜೈನ ಮಠದ  ಪರಮ ಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಆಶೀರ್ವಾದ ಮಾಡಿ ನಾಲ್ಕು ಭಾಷೆ ಯ ನಾಮ ಫಲಕ ಅನಾವರಣ ಮಾಡಿ ಭಾಷೆ ಯ ಸಾಮರಸ್ಯ ಅಧ್ಯಾತ್ಮ ಪ್ರವಾಸಿ ಕೇಂದ್ರ ಮೂಡುಬಿದಿರೆಗೆ ಅಗತ್ಯವಾಗಿದೆ.

ಅಂತರoಗ ಸ್ವಚ್ಚ ತೆ ಯಿಂದ ಮನ ಶಾಂತಿ ಶ್ರದ್ದಾ ಕೇಂದ್ರಗಳ ಸ್ವಚ್ಛ ತೆ ಯಿಂದ ಬಸದಿ ದೇಗುಲಗಳ ಪಾವಿತ್ರ್ಯ ಹೆಚ್ಚುದು ಭಕ್ತಿ ಹೆಚ್ಚುದು,ಭಕ್ತರ ಸಂಖ್ಯೆ ಸಹಜ ವಾಗಿ  ಹೆಚ್ಚುದು ಎಂದು ನುಡಿದು ಬಾಜಪ ಮೂಡು ಬಿದಿರೆಯ ಶ್ರಮದಾನ ಗೈದ ಕಾರ್ಯ ಕರ್ತರ ಕಾರ್ಯ ಶ್ಲಾಘಿಸಿದರು ಕಾರ್ಯಕ್ರಮದಲ್ಲಿ ಸನತ್ಕುಮಾರ್, ಅನಂತವೀರ್ಯ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಭಾಗವಹಿಸಿದರು.

ಮಂಡಲ ಅಧ್ಯಕ್ಷರಾದ ಸುನಿಲ್ ಆಳ್ವ, ಪ್ರಮುಖರಾದ ಪ್ರಸಾದ್ ಕುಮಾರ್, ಲಕ್ಷ್ಮಣ್ ಪೂಜಾರಿ, ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರ, ರಾಜೇಶ್ ಮಲ್ಯ, ಸುಚರಿತ ಶೆಟ್ಟಿ, ನಾಗರಾಜ ಪೂಜಾರಿ, ರಾಜೇಶ್ ಶೆಟ್ಟಿ, ಪುರಸಭಾ ಸದಸ್ಯರು  ಹಾಗೂ ಪ್ರಮುಖ ಕಾರ್ಯಕರ್ತರು  ಉಪಸ್ಥಿತರಿದ್ದರು.

ಈ ಮೊದಲು ಇತಿಹಾಸ ಪ್ರಸಿದ್ಧ ಸಾವಿರಕಂಬದ  ಬಸದಿಯ  ಪರಿಸರ ಸ್ವಚ್ಛತೆ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಗಳ ಜತೆಗೆ  ಸರ್ವರೂ ಪಾಲ್ಗೊಂಡರು ಬಳಿಕ ಅಪರಾಹ್ನ 2.30ಕ್ಕೆ ಜಗದ್ಗುರು ಸ್ವಸ್ತಿಶ್ರೀ ಮೂಡು ಬಿದಿರೆ ಸ್ವಾಮೀಜಿ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಶ್ರೀ ಜೈನ ಮಠ ಮೂಡು ಬಿದಿರೆ ದಾನಿ ಗಳ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪೂಜಾ ಹಕ್ಕು ಪಡೆದ ಬಸದಿ ಇಂದ್ರ ವರ್ಗ ದವರಿಗೆ ಆಹಾರ ಪೊಟ್ಟಣ, ದಕ್ಷಿಣೆ ವಿತರಿಸಿದರು, ವ್ರಷ ಭ ಇಂದ್ರ, ಸುವಿದಿ ಇಂದ್ರ, ಶೀತಲ್ ಉಪಸ್ಥಿತರಿದ್ದರು.