ಕರ್ನಾಟಕ ವಿಧಾನ ಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಮತ್ತು ಲೋಕ ಸಭೆಯಲ್ಲಿ ಹೆಣ್ಣಿನ ಕನಿಷ್ಟ ಮದುವೆಯ ವಯಸ್ಸನ್ನು 21ಕ್ಕೆ ಏರಿಸುವ ಮಸೂದೆಗಳು ಮಂಡನೆಯಾದವು. 

ಎರಡೂ ಮಸೂದೆಗಳ ಬಗೆಗೆ ಸರ್ವತ್ರ ಟೀಕೆಗಳು ಮೇಲೆದ್ದಿವೆ. ಕರ್ನಾಟಕ ಕಾಂಗ್ರೆಸ್ ಮತಾಂತರ ನಿಷೇಧ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದವು.