ಕರಾಚಿಯ ನಾರಾಯಣ ಪುರದಲ್ಲಿನ ನಾರಾಯಣ ಹಿಂದೂ ಮಂದಿರದ ಮೂರ್ತಿಗಳನ್ನು ಭಗ್ನ ಗೊಳಿಸಿದ ಆರೋಪದ ಮೇಲೆ ಪೋಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಮೊಹಮದ್ ವಾಲಿದ್ ಶಬ್ಬೀರ್ ಬಂಧಿತ ಆರೋಪಿ. ಈತ ಸುತ್ತಿಗೆಯಿಂದ ಬಡಿದು ಮೂರ್ತಿ ಒಡೆದಿರುವುದನ್ನು ಕಣ್ಣಾರೆ ಕಂಡಿರುವುದಾಗಿ ಮುಕೇಶ್ ಕುಮಾರ್ ಎಂಬವರು ಸಾಕ್ಷಿ ಹೇಳಿದರು.