2022-23ನೇ ಸಾಲಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯು ಅಂತಿಮಗೊಳಿಸುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸಬೇಕು ಎಂದು ಕರ್ನಾಟಕದ ಪದವಿಪೂರ್ವ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. 

ಮೇ 20ರಿಂದ ಮೊದಲ ಪಿಯುಸಿ, ಜೂನ್ 1ರಿಂದ ಎರಡನೇ ವರುಷದ ಪಿಯುಸಿ ಆರಂಭವಾಗಲಿದ್ದು, ಜೂನ್ 15 ಪ್ರವೇಶಾತಿಗೆ ಕೊನೆಯ ದಿನವಾಗಿದೆ.