ಮೂಡುಬಿದಿರೆ: ಜೈನ ಕಾಶಿ ಮೂಡುಬಿದಿರೆಯ ಆಡಳಿತಕ್ಕೊಳ ಪಟ್ಟ ಮಹಾದೇವ ಶೆಟ್ಟಿ ಬಸದಿ ಶ್ರೀ ಜೈನ ಮಠ ಟ್ರಸ್ಟ್  ಬಿಂಬ ಶುದ್ದಿ ಧಾಮ ಸಂಪ್ರೂಕ್ಷಣ ಕಾರ್ಯಕ್ರಮವು  10.12.2021ರಿಂದ 12.12.2021ರ ವರೆಗೆ ವಿವಿಧ ಜೈನ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ 108 ದಿವ್ಯ ಸಾಗರ ಮುನಿ ರಾಜ ರ ಉಪಸ್ಥಿತಿ ಆಶೀರ್ವಾದ ಗಳೊಂದಿಗೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಮಾರ್ಗದರ್ಶನ ನೇತೃತ್ವ ದಲ್ಲಿ ಪುನರ್ ಪ್ರತಿಷ್ಠೆ ಬಿಂಬ ಶುದ್ದಿ ಧಾಮ ಸಂಪ್ರೂಕ್ಷಣೆ ಅತ್ಯಂತ ಯಶಸ್ವೀ ಯಾಗಿ ಮೂರು ದಿನ ನೆರವೇರಿತು ಭಗವಾನ್ ಅದಿನಾಥ ಸ್ವಾಮಿ ಬಿಂಬ ಪ್ರತಿಷ್ಠೆ  ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಮಾರ್ಗದರ್ಶನ ದಲ್ಲಿ ಜೈನ ಕಾಶಿ ಯ 18 ಬಸದಿ ಗಳಲ್ಲಿ ಒಂದಾದ ಮಹಾ ದೇವ ಶೆಟ್ಟಿ ಬಸದಿ ಯಲ್ಲಿ 12.21 ರಂದು ಬೆಳಿಗ್ಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಶ್ರೀ ಮಠ ದ ಶಿಷ್ಯ ವರ್ಗದ ವತಿಯಿಂದ ವಿಶೇಷ ಮೂಲಿಕೆ ದ್ರವ್ಯ ಗಿಡ ಮೂಲಿಕೆ ಗಳಿಂದ ಅಪೂರ್ವ ಪ್ರಾಚೀನ ಪ್ರತಿಷ್ಠಾ ತಿಲಕ ದಲ್ಲಿ ವಿವರಿಸಿದಂತೆ ಬಿಂಬ ಶುದ್ದಿ ಅಭಿಷೇಕ ರಾಜಾಗೃಹ ಮಂಗಳೂರಿನ ಇಂದಿರಮ್ಮ ಮತ್ತು ಮಕ್ಕಳು ತಮ್ಮ  ವತಿಯಿಂದ ಅಷ್ಟ ದಿಕ್ಷು ಧಾಮ ಸಂಪ್ರೂಕ್ಷಣೆ, ಬಿಂಬ ಕ್ಕೆ ಗಂದ ಲೇಪನ ಅಕ್ಷರ ನ್ಯಾಸ ಮಂತ್ರ ನ್ಯಾಸ, ನಯನೋನ್ಮಿಲನ ಸೂರಿ ಮಂತ್ರಮೂಲಕ ಬಿಂಬ ಪ್ರತಿಷ್ಠೆ

ಮುಖ ವಸ್ತ್ರ ಉದ್ಘಾಟನೆ ಶಿಖರದಲ್ಲಿ ಕಳಶ ಸ್ಥಾಪನೆ ಯನ್ನು ಶ್ರೀ ಗಳವರೆ ನೆರವೇರಿಸಿದರು. ಬಳಿಕ ಸರ್ವ ಹ್ನ ಯಕ್ಷ ಉತ್ಸವ ಭಗ ವಾನ್ ಅದಿನಾಥ್ ಸ್ವಾಮಿ 24ತೀರ್ಥoಕರಗೆ 108ಕಲಶ ಮಹಾ ಅಭಿಷೇಕ, ತೋರಣ ವಿಸರ್ಜನೆ ಯತಿಗಳ ಪಾದ ಪೂಜೆ ಸಂಜೆ 4.30ಕ್ಕೆ ಸಾವಿರ ಕಂಬ ಬಸದಿ ಯಲ್ಲಿ ಶಂಭವ ಕುಮಾರ್ ವತಿಯಿಂದ ದೀಪೋತ್ಸವ  ಕಾರ್ಯಕ್ರಮ ಜರುಗಿತು.

108 ದಿವ್ಯ ಸಾಗರ ಮುನಿ ರಾಜ್ ಆಶೀರ್ವಾದ ನೀಡಿ ಭಗವಾನ್ ಅದಿನಾಥ ಸ್ವಾಮಿ ಯುಗ ಪ್ರವರ್ತಕ ಜನ ರಿಗೆ ಪಾಪ ಪುಣ್ಯದ ಅರಿವು ಧರ್ಮದ ಮರ್ಮ ತಿಳಿಸಿದ ಶ್ರೇಷ್ಠ ದಾ ರ್ಶನಿಕರು ಎಂದು ನುಡಿದರು11.12.21ರಂದು ಮೂಡು ಬಿದಿರೆ ಸ್ವಾಮೀಜಿ ಧರ್ಮಾಧಿ ಕಾರಿ ವೀರೇಂದ್ರ ಹೆಗ್ಗಡೆ ಯವರನ್ನು ಅಭಿನಂದಿಸಿ ಹರಸಿ ಆಶೀರ್ವಾದ ಮಾಡಿದರು.

ಇಂದು ಇಂದಿರಮ್ಮರನ್ನು ಶ್ರಾವಿಕಾ ರತ್ನ ಉಪಾದಿ ಯನ್ನು ಇತ್ತು ಧರ್ಮ ಧಾರ್ಮಿಕ ಭಾವನೆ ಉಳ್ಳ ಜನ ರಿಂದಲೆ ಉಳಿಯುದು ಧರ್ಮ ಕರುಣೆ ಸಹನೆ ಶಾಂತಿ ಸಾಮರಸ್ಯ ವನ್ನು ಬೆಳೆಸುತ್ತದೆ ಎಂದು ಆಶೀರ್ವಾದ ನೀಡಿ ದರು,ಹಿರಿಯ ನ್ಯಾಯವಾದಿ ಶ್ರೀ ಯಂ ಕೆ ವಿಜಯ ಕುಮಾರ್ ಕಾರ್ಕಳ ವಿಶೇಷ ಅತಿಥಿ ಗಳಾಗಿ ಧಾರ್ಮಿಕ ಉಪನ್ಯಾಸ ನೀಡಿದರು .

ಮಹೇಂದ್ರ ಜೈನ್ ಉದ್ಯಮಿ ಏರ್ನಕುಳಂ,ಕೇರಳ ಅಭಯ ಚಂದ್ರ ಜೈನ್, ಪಟ್ಣ ಶೆಟ್ಟಿ ಸುದೇಶ್, ದಿನೇಶ್ ಆದರ್ಶ್ ಮುಕ್ತೇಸರರು ಉಪಸ್ಥಿತರಿದ್ದರು. 13.12.21 ರಂದು ಸುಮಾರು ಒಂದು ವರ್ಷ ಕ್ಷೇತ್ರ ದಲ್ಲಿ ಜಪ ತಪ ನಿರತ ರಾಗಿದ್ದ 108 ದಿವ್ಯ ಸಾಗರ ಮುನಿರಾಜರ ವಿಹಾರ ಕಾರ್ಕಳ ದತ್ತ ಸಾಗಿತು ನೂರಾರು ಜನ ವಿಹಾರ ದಲ್ಲಿ ಪಾಲ್ಗೊಂಡರು.