ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಈ ವರ್ಷದ ಕಂಬಳ ಋತುವಿನ ಮೊದಲ ಕಂಬಳವಾದ 15ನೇ ವರ್ಷದ ಜಯ ವಿಜಯ ಜೋಡುಕರೆ ಪಣಪಿಲದ ಕಂಬಳವನ್ನು ಇಂದು ಉದ್ಘಾಟಿಸಲಾಯಿತು. ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಕಂಬಳ ಹೊನ್ನು ದೀಪ ಬೆಳಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಊರ ಪ್ರಮುಖರು ಹಾಜರಿದ್ದರು.