ಮಕ್ಕಳ ಸಾಹಿತಿ ಎಂದೇ ಖ್ಯಾತಿ ಪಡೆದು ನೂರಾರು ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಪಳಕಳ ಸೀತಾರಾಮ ಭಟ್. ಆಡಿ, ಹಾಡಿ, ನಲಿದು, ತಿಳಿದು, ಕಲಿತು ಅರ್ಥೈಸುವ ಸುಂದರ ರಚನೆಗೆ ಅವರು ಹೆಸರುವಾಸಿ ಯಾಗಿದ್ದರು. ಅವರ ಮಾತೃ ಹೃದಯದ ಧರ್ಮ ಪತ್ನಿ ವಸಂತಿ ಇಂದು ಪಳಕಳದಲ್ಲಿ ದೈವಾಧೀನರಾದರು.