ಪರಮ ಪೂಜ್ಯ ಆಚಾರ್ಯ 108ಪ್ರಾಗ್ಯ ಸಾಗರ ಮುನಿ ಮಹಾ ರಾಜರ 20ನೇ ದೀಕ್ಷಾ ವರ್ಧ 0ತಿ ಉತ್ಸವ 12.6.22ರಂದು ದೆಹಲಿ ದ್ವಾರಕ ಸೆಕ್ಟರ್ 10, ಯಲ್ಲಿ ಜರುಗಿತು ಈ ಸಂಧರ್ಭ ಆಶೀರ್ವಾದ ನೀಡಿದ ಆಚಾರ್ಯ ಪ್ರಾಗ್ಯ ಸಾಗರ ಮುನಿ ವರ್ಯ ರು ಪ್ರಾಕೃತ ಸಂಶೋಧನೆ ಕೇಂದ್ರ ಕುಂದ ಕುಂದ ಭಾರತಿ ಯ ಆಚಾರ್ಯ ವಿದ್ಯಾ ನಂದ ರ ಶಿಷ್ಯ ರಾಗಿ ನಿರಂತರ ಸ್ವಾಧ್ಯಯ ಸನ್ಯಾಸ ದ ಸಂಯಮ ಧರ್ಮ ದ ಪಾಠ ನಿರಂತರ ಸಿಕ್ಕಿ ದ್ದು
ಅವರು ಚಲಿಸುವ ವಿಶ್ವ ಕೋಶ ವಾಗಿದ್ದರು ಅವರ ಜೀವನ ಶೈಲಿ ನಮಗೆ ಪ್ರೇರಣೆ ದಾಯಕ ವಾಗಿತ್ತು ಅವರೊಡನೆ ಕಳೆದ ಸಸ್ಸoಗ ಮರೆಯ ಲಾರದ ದಿನ ಅವರು ನಮಗೆ ಗುರುವಾಗಿ ಸಿಕ್ಕಿರುದು ನಮ್ಮ ಪರಮ ಸೌಭಾಗ್ಯ ಆಚಾರ ಹಾಗೂ ಧರ್ಮ ದ ಪ್ರಚಾರ ದಿಂದ ಅಜ್ಞಾನ ದ ಕೊಳೆ ಅಳಿದು ಲೋಕ ದಲ್ಲಿ ಶಾಂತಿ ನೆಮ್ಮದಿಯಾಗಿ ಮುಕ್ತಿ ಸಾಧ್ಯ ಎಂದು ಶುಭ ನುಡಿ ನುಡಿದರು
ಪಾವನ ಉಪಸ್ಥಿತಿ ನೀಡಿದ ಮೂಡು ಬಿದಿರೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ತಮ್ಮ ಮಂಗಲ ಪ್ರವಚನ ದಲ್ಲಿ ಸುಮಾರು 16ವರ್ಷ ದಿಂದ ಮುನಿ ವರ್ಯರ ಸಂಪರ್ಕ ದಲ್ಲಿದ್ದು ಅನೇಕ ಗ್ರಂಥ ಗಳ ಅಧ್ಯ ಯನ ಪಾಠ ಪ್ರವಚನ ಜತೆ ಜತೆಗೆ ಆಚಾರ್ಯ ವಿದ್ಯಾ ನಂದ ಮುನಿ ರಾಜ ರ ಮಾರ್ಗದರ್ಶನ ದಲ್ಲಿ ಸಿಕ್ಕಿದೆ ನಿರಂತರ ತಪ ಸ್ವಾಧ್ಯ ಯ ವ್ರತ ಗಳ ಪಾಲನೆ ಸಾದು ಸಂತ ರಿಗೆ ಭೂಷಣ ಎಂದು ನುಡಿದು ಸದಾ ಗುರು ವರ್ಯ ರ ಆಶೀರ್ವಾದ ಸರ್ವರಿಗೂ ಸಿಗುತ್ತಿರಲಿ ಎಂದು ಶುಭ ಹಾರೈಸಿ ಮೂಡು ಬಿದಿರೆ ಸ್ವಾಮೀಜಿ ಮುನಿ ವರ್ಯ ರಿಗೆ ವಿನಾಯಾಂಜಲಿ ಪೂರ್ವಕ ಭಕ್ತಿ ಕಾಣಿಕೆ ಸಮರ್ಪಿಸಿದರು
ದೆಹಲಿ, ಮುಂಬೈ ರಾಜಸ್ತಾನ್, ಗುಜರಾತ್ ಮ.ಪ್ರ ಮೊದಲಾದ ಕಡೆ ಗಳಿಂದ ಬಂದ ಮುನಿ ವರ್ಯ ರ ಭಕ್ತಾದಿಗಳು ಗುರು ಗಳ ಪಾದಪೂಜೆ ಮಾಡಿ,ಆರತಿ ಬೆಳಗಿ ಪಿಂಚಿ, ಕಮಂಡಲ, ಶಾಸ್ತ್ರ ದಾನ ಮಾಡಿ ಭಕ್ತಿ ಕಾಣಿಕೆ ಸಮಾರ್ಪಿಸಿದರು
ಸಭೆಯಲ್ಲಿ 108 ವಿಹಷ್9ಸಾಗರ ಮುನಿ ಸಂಘ ಸೌ ರಬ ಸಾಗರ ಭಟ್ಟಾರಕ, ಪಂಜಾಬ್ ಕೇಸರಿ ಪತ್ರಿಕಾ ಸಂಪಾದಕ ಸ್ವದೇಶ್ ಭೂಷಣ ಚಕ್ರೆಶ್ ಜೈನ್, ತ್ರಿಲೋಕ್ ಜೈನ್, ಸುಧೀರ್ ಜೈನ್ ಮೊದಲದವರು ಉಪಸ್ಥಿತರಿದ್ದರು