ಸಂತಸದ ಕ್ಷಣಗಳನು ಅರಸುತ್ತಲಿರುವಾಗ

ಚಿಂತೆಗೇಕೆ ಕೊಡುವೆ ತಾಣವನ್ನು

ಚಿಂತನೆಯು ಒಲವಿನಲೆಯೊಡನೆ ಸಂಕರವಾಗೆ

ಸಂತೆಯಾಗಲಿ ನಲಿವು ಧೀರತಮ್ಮ


-By ಡಾ ಸುರೇಶ ನೆಗಳಗುಳಿ

ಮಂಗಳೂರು