ಭಾರತದ ರೂಪಾಯಿ ಒಂದು ಡಾಲರ್‌ಗೆ 77.71 ವಿನಿಮಯ ದರ ಮುಟ್ಟುವುದರೊಂದಿಗೆ ಸಾರ್ವಕಾಲಿಕ ಪತನವನ್ನು ಕಂಡಿತು. 

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬಾಂಡು ದರ ಏರಿಕೆ ಆದರೆ ಅದೇ ವೇಳೆ ಭಾರತದಲ್ಲಿ ಶೇರು ಪೇಟೆ ಕುಸಿದಿದೆ. ಇದು ರೂಪಾಯಿಯ ಪತನಕ್ಕೆ ಕಾರಣ ಎನ್ನಲಾಗಿದೆ.