ಮಂಗಳವಾರ ಜಾಗತಿಕವಾಗಿ 7 ಲಕ್ಷದಷ್ಟು ಜನರು ಪಾಸಿಟಿವ್‌ಗೆ ಪಕ್ಕಾದರೆ, 1.9 ಸಾವಿರದಷ್ಟು ಜನರು ಕೊರೋನಾ ಮರಣ ಕಂಡರು. ಜಗತ್ತಿನಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆಯು 53,26,55,601ಕ್ಕೆ ಏರಿತು. ಹಾಗೆಯೇ ಸೋಂಕು ಸಾವಿಗೀಡಾದವರ ಸಂಖ್ಯೆಯು 63,13,573 ತಲುಪಿತು.
ಮಂಗಳವಾರ ಭಾರತದಲ್ಲಿ 2,338 ನಮ್ಮ ಜನ ಕೊರೋನಾ ಸೋಂಕು ಭಾಜನರಾದರು. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆಯು 4,31,61,366 ದಾಟಿದೆ. ನಿನ್ನೆ ದೇಶದಲ್ಲಿ ಕೊರೋನಾ ಬಲಿ ತೆಗೆದುಕೊಂಡವರ ಸಂಖ್ಯೆಯು 19. ಅಲ್ಲಿಗೆ ಒಟ್ಟು ಸಾವು ಸಂಖ್ಯೆಯು 5,24,630 ಮುಟ್ಟಿದೆ.
ಬೆಂಗಳೂರು ನಗರವು ರಾಜ್ಯದ 90% ಸೋಂಕಿತರೊಡನೆ ಮುಂಚೂಣಿಯಲ್ಲಿ ಮುಂದುವರಿದಿದೆ. ಮಂಗಳವಾರ ರಾಜ್ಯದಲ್ಲಿ 160 ಮಂದಿ ಪಾಸಿಟಿವ್ ಎನಿಸಿದರು. ಒಟ್ಟು ಸೋಂಕಿತರಾದವರ ಸಂಖ್ಯೆಯು 39,52,009 ದಾಟಿತು. ನಿನ್ನೆ ಕರ್ನಾಟಕ ಕೊರೋನಾ ಸಾವು ಕಾಣಲಿಲ್ಲ. ಸಾವುಗಳ ಒಟ್ಟು ಸಂಖ್ಯೆಯು 40,064ರಲ್ಲಿ ಇದೆ.
ಮಂಗಳವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ವರದಿಯಾಗಿಲ್ಲ. ಅಲ್ಲಿಗೆ ಒಟ್ಟು ಸೋಂಕಿತರ ಸಂಖ್ಯೆಯು 1,35,600ರಲ್ಲಿ ಇದೆ. ನಿನ್ನೆ ದ. ಕ. ದಲ್ಲಿ ಕೊರೋನಾ ಸಾವು ಸಂಭವಿಸಿಲ್ಲ. ಸಾವು ಸಂಖ್ಯೆ 1,850ರಲ್ಲೆ ಇದೆ.
ಮಂಗಳವಾರ ಉಡುಪಿ ಜಿಲ್ಲೆಯಲ್ಲಿ ಸೋಂಕು ಒಂದು ವರದಿಯಾಗಿದೆ. ಒಟ್ಟು ಪಾಸಿಟಿವ್ ಆದವರ ಸಂಖ್ಯೆಯು 95,619ಕ್ಕೆ ಏರಿದೆ. ನಿನ್ನೆ ಸಾವು ಆಗಿಲ್ಲ. ಒಟ್ಟು ಕೊರೋನಾ ಸಾವು ಸಂಖ್ಯೆ 546ರಲ್ಲೇ ಇದೆ.