ಕೋವಿಡ್‌ನಿಂದ ಎರಡು ವರುಷ ಮೂಲೆ ಹಿಡಿದಿದ್ದ ಈ ಬಾರಿಯ 94ನೇ ಆಸ್ಕರ್ ಪ್ರಶಸ್ತಿ ಸಮಾರಂಭವು ಅತ್ಯದ್ಭುತವಾಗಿ ನಡೆಯಿತು.
ಟೆನ್ನಿಸ್ ತಾರೆಯರಾದ ವೀನಸ್ ವಿಲಿಯಮ್ಸ್ ಸೆರೆನಾ ವಿಲಿಯಮ್ಸ್ ಕತೆಯ ಕಿಂಗ್ ರಿಚರ್ಡ್ ಚಿತ್ರದ ನಟನೆಗಾಗಿ ವಿಲ್ ಸ್ಮಿತ್ ಶ್ರೇಷ್ಠ ನಟ ಪ್ರಶಸ್ತಿ ಪಡೆದರು.
ದ ಅಯ್ಸ್ ಆಫ್ ಟಾಮಿ ಫಾಯ್ ಚಿತ್ರದ ನಟನೆಗಾಗಿ ಜೆಸ್ಸಿಕಾ ಚಾಸ್ಟೈನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ಶಾನ್ ಹೇಡರ್ ನಿರ್ದೇಶನದ ಕೋಡಾ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತು.